From Wikipedia, the free encyclopedia

== ಇರ್ಲ್ ಪಗೆಲ್ ಯುದ್ಧ.. ==

ಇರ್ಲ್ ಪಗೆಲ್ ಯುದ್ಧ

.

ಕ್ರಿ. ಶ 345 - 400 ವರ್ಷಗಳ ಕಾಲ ನಡುವಲ್ಲಿ ನಡೆದ ಯುದ್ಧ, ಈ ಯುದ್ಧ ಮಣ್ಣಿಗಾಗಿಯೂ ಹೆಣ್ಣುಗಾಗಿಯೂ ನಡೆದ ಯುದ್ಧವಲ್ಲ, ಕಾಲನಂತರ ಮಣ್ಣಿಗಾಗಿ ಯು ದ್ದ ನಡೆದಿದೆ ಎಂದು ( ಪ್ರಕಾಲ ಗಾಯಕ ಮೃದ್ದ 2 )ಬರೆದ "ಕೈವಿಶ" ಎಂಬ ಕಾವ್ಯದಲ್ಲಿ ಹೇಳಲಾಗಿದೆ.

    ಪರತ ರಾಜ್ಯದ ರಾಜ "''ವಿಕ್ರಟ 3'' "ನವನಿಗೂ ಹಾಗೂ ವಿರತ ರಾಜ್ಯದ  ಸೈನಿಕನಿಗೂ ನಡುವಲ್ಲಿ ನಡೆದ ಯುದ್ಧ. ಪರತ ರಾಜ "ವಿಕ್ರಟ 3"ನವನ ಸೈನಿಕನದ "ಕಾರ್ಷಾಪಾತ" ಹಾಗೂ ವಿರತ ರಾಜ್ಯದ ಸೈನಿಕ "ಶಾನಕ " ಸೇರಿ ರಾಜ ವಿಕ್ರಟ 3 ನವನನ್ನು ವಂಚಿಸಿ ಬಂದಿಸುತ್ತಾರೆ. ಈ ಬಂದನವನ್ನು ಮುಕ್ತಗೊಳಿಸಲು  ವಿಕ್ರಟ 3 ನ ಸೇನಾದೀಪ   " ಭಕ್ಷಣo" ರಾಜ್ಯದ ಗುರುಗಳಾದ "ವ್ರೇದ ಹಾರಾಟ "ರವರ  ಪುತ್ರ  "ಪೆದಂಬಸ್ಟ್ " ಸೇರಿ " ಇರ್ಲ್ ಪಗೆಲ್ ಯುದ್ಧದಲ್ಲಿ  ರಾಜ ವಿಕ್ರಟ 3 ನವನನ್ನು ಬಂದ ವಿಮುಕ್ತ ಮಾಡುತ್ತಾರೆ.

== ಇರ್ಲ್ ಪಗೆಲ್ ಯುದ್ಧ ==.

ಇರ್ಲ್ ಪಗೆಲ್ ಯುದ್ಧ ==

ಇರ್ಲ್ ಪಗೆಲ್ ಯುದ್ಧ

ಕ್ರಿ. ಶ 345 - 400 ವರ್ಷಗಳ ಕಾಲ ನಡುವಲ್ಲಿ ನಡೆದ ಯುದ್ಧ, ಈ ಯುದ್ಧ ಮಣ್ಣಿಗಾಗಿಯೂ ಹೆಣ್ಣುಗಾಗಿಯೂ ನಡೆದ ಯುದ್ಧವಲ್ಲ, ಕಾಲನಂತರ ಮಣ್ಣಿಗಾಗಿ ಯು ದ್ದ ನಡೆದಿದೆ ಎಂದು ( ಪ್ರಕಾಲ ಗಾಯಕ ಮೃದ್ದ 2 )ಬರೆದ "ಕೈವಿಶ" ಎಂಬ ಕಾವ್ಯದಲ್ಲಿ ಹೇಳಲಾಗಿದೆ..

    ಪರತ ರಾಜ್ಯದ ರಾಜ "ವಿಕ್ರಟ 3 "ನವನಿಗೂ ಹಾಗೂ ವಿರತ ರಾಜ್ಯದ  ಸೈನಿಕನಿಗೂ ನಡುವಲ್ಲಿ ನಡೆದ ಯುದ್ಧ. ಪರತ ರಾಜ "ವಿಕ್ರಟ 3"ನವನ ಸೈನಿಕನದ "ಕಾರ್ಷಾಪಾತ" ಹಾಗೂ ವಿರತ ರಾಜ್ಯದ ಸೈನಿಕ "ಶಾನಕ " ಸೇರಿ ರಾಜ ವಿಕ್ರಟ 3 ನವನನ್ನು ವಂಚಿಸಿ ಬಂದಿಸುತ್ತಾರೆ. ಈ ಬಂದನವನ್ನು ಮುಕ್ತಗೊಳಿಸಲು  ವಿಕ್ರಟ ನ ಸೇನಾದೀಪ   " ಭಕ್ಷಣo" ರಾಜ್ಯದ ಗುರುಗಳಾದ "ವ್ರೇದ ಹಾರಾಟ "ರವರ  ಪುತ್ರ  "ಪೆದಂಬಸ್ಟ್ " ಸೇರಿ " ಇರ್ಲ್ ಪಗೆಲ್ ಯುದ್ಧದಲ್ಲಿ  ರಾಜ ವಿಕ್ರಟ 3 ನವನನ್ನು ಬಂದ ವಿಮುಕ್ತ ಮಾಡುತ್ತಾರೆ 
Unkownhistory (
talk) 21:51, 15 August 2023 (UTC)
reply

== ಇಲ್ಲಿ ಎರಡಾಗಿದೆ ಕ್ರಿ. ಶ 399 ==

ಇಲ್ಲಿ ಎರಡು

ಕ್ರಿ. ಶ 346 "ಪರತ" ರಾಜ್ಯದ ರಾಜ ರಾಜರು ಇಡೀ ರಾಜ್ಯಕ್ಕೆ ಕಾಲ ಕಾಲಂತರವಾಗಿ ರಾಜ್ಯದ ಬೆಳವಣಿಗೆಗೆ ಸತ್ಯಕ್ಕಾಗಿಯೂ ನೀತಿಗೂ ಹೋರಾಡಿದವರು ವಿಕ್ರಟ 1, ವಿಕ್ರಟ 2 ರವರ ರಾಜ್ಯಭರಣ ಗಿಂತಲೂ ಅತಿ ಸ್ರೇಷ್ಠ ವಾಗಿ ವಿದ್ಯಾಭ್ಯಾಸ,ಆಯುಧನ ಕಲೆ, ಕ್ರೀಡಾ ರಂಗದಲ್ಲಿ ಯೂ ಇನ್ನಿತರ ರಾಜ್ಯ ದಲ್ಲಿಯೂ ವಿಕ್ರಟ 3 ನವನ ಹೆಸರು ಹೋಗಿತ್ತು. ಮುಂದೆ ನಿಂತು ಯಾರಿಗೂ ವಿಕ್ರಟ 3 ನವನ್ನು ಸೋಲಿಸುದು ಅಸಾಧ್ಯ ವಾಗಿತ್ತು. ಎಲ್ಲ ರಾಜ್ಯದ ರಾಜರಿಗೂ ತಮ್ಮ ಮಗಳನ್ನು ಪರತ ರಾಜ್ಯದ ವಿಕ್ರಟ 3 ನಿಗೆ ಮಾಂಗಲ್ಯ ಮಾಡಲು ಬಹಳ ಅಸೆ ಇತ್ತು..

 ಆದರೆ  ವಿಕ್ರಟ 3ನಿಗೆ  " ಸ್ವರಗತ " ರಾಜ್ಯದ  ಒಬ್ಬಳು ಸಾದಾರಣ ಮಹಿಳೆಯನ್ನು ಇಷ್ಟವಾಗಿತ್ತು. ಆದರೆ  "ಸ್ವರಗತ " ರಾಜ್ಯದ  ಸೇನಾದೀಪ ಹಾಗೂ ' ಪರತ "ರಾಜ್ಯದ "  ಸೈನಿಕ "ಕಾರ್ಷಾಪಾತ "ರವರು ಬಂದುಗಳಗಿದ್ದರು. ಈ ಮಾಂಗಲ್ಯ ನಡೆಯಲು ಬಾರದು ಎಂದು ಶಾನಕನು ಚಿಂತಿಸುದಿದ್ದ.  ಕ್ರಿ.ಶ 365 ಪರತ ರಾಜ  ವಿಕ್ರಟ 3 ನಿಗೂ  " ಬಾಡೂರತ" ರಾಜ  "ಎನ್ಮಾಗಂಟೆ "ಗೂ ದ್ದ ನಡೆಯುತ್ತದೆ. ರಾಜ್ಯದ  ಒಳಗಿನ  ವಂಚನೆಯಿಂದ  ಪರತ ರಾಜ ವಿಕ್ರಟ 3 ಸೋಲನಪ್ಪುವನು, ಹೀಗೆ  "ಏನ್ಮಾಗಂಟೆ " ರಾಜ  "ಸ್ವರಗತ " ಮಹಿಳೆಯನ್ನು ಮದುವೆ ಮಾಡುತ್ತಾನೆ. ಇದು ವಿಕ್ರಟ 3ನವನಿಗೆ  ದುಃಖ ವನ್ನು ಉಂಟು ಮಾಡುತ್ತದೆ.

ಕ್ರಿ. ಶ.367 ವಿಕ್ರಟ 3 ಬಲಶಾಲಿ ಯಾಗಿ ಬರುತ್ತಾನೆ ಇಡೀ ಸೀಮೆ ಸೀಮೆಗಲ್ಲಾಳಿಯು ವಿಕ್ರಟ 3ನವನ ಕೀರ್ತಿ ಎತ್ತು ತ್ತದೆ. " ಚಾನಕಮಹಾಡು" ರಾಜ್ಯ ರಾಜ " "ಕಲೆಂಗೂ ಮೀನಹ " ನಿಗೆ ತನ್ನ ಮಗಳನ್ನು ಮಾಂಗಲ್ಯ ಗೊಳಿಸಲು ಇಚ್ಛೆ ಇದೆ. ಆವಾಗಲೇ " ಚಾನಕಮಹಾಡು ನಲ್ಲಿ ವಿಕ್ರಟ 3ನವನ ಹೆಸರು ಆಕಾಶದತ್ತ ಇತ್ತು. ( ವಿರತ ರಾಜ್ಯದ ಸೈನಿಕ " ಶಾನಕ " ನಂಜಿಯಿಂದ ಇದ್ದನು ), ( ಇರ್ಲ್ ಪಗೆಲ್ ಯುದ್ಧ ವಿವರಿಸುತ್ತದೆ ) ಪರತ ರಾಜ್ಯದ ಸೈನಿಕ " ಕಾರ್ಷಾಪಾತ " ವಿರತ ರಾಜ್ಯದ ಸೈನಿಕ " ಶಾನಕ " ( ಇರ್ಲ್ ಪಗೆಲ್ ಯುದ್ಧ 1,,2,3,4,5,6 ) ಇಬ್ಬರು ಸೇರಿ ಪರತ ರಾಜ ವಿಕ್ರಟ 3 ನನ್ನು ಬಂದಿಸುವ ಕಥೆ "ಭಕ್ಷಣo" "ಇಲ್ಲಿ ಎರಡುಗಿದೆ" ಯುದ್ಧ 1,2,3,4,5 ವಿವರಿಸಿದ್ದಾರೆ.. Unkownhistory ( talk) 22:56, 15 August 2023 (UTC) reply

== ವ್ರೇದ ಹಾರಾಟ ( ಪರತ ರಾಜ್ಯದ ಗುರು ) ==

ಪುಟಿ ಪುಟಿ ಯುದ್ಧ

ವ್ರೇದ ಹರಾಟ "ಪರತ " ರಾಜ್ಯದ ಗುರುಗಳಾಗಿದ್ದರು ಅಭ್ಯಾಸಗಳಲ್ಲಿ ಹೆಸರು ಕೇಳಿದವರು. ವಿಕ್ರಟ 3ನವ ವ್ರೇದ ಹಾರಾಟ ಗುರುಗಳಿಗೆ ಅಷ್ಟು ಇಷ್ಟ. ವಿಕ್ರಟ 3 ಎಲ್ಲವನ್ನು ಗುರುಗಳಿಗೆ ಹೇಳಿ ಕಳುಹಿಸುವರು. ಕ್ರಿ. ಶ 350 ರಲ್ಲಿ ನಡೆದ ಯುದ್ಧದಲ್ಲಿ ವ್ರೇದ ಹಾರಾಟ ರನ್ನು ರಕ್ಷಿಸಿದ್ದು ವಿರಟ 3 ನವ. ಗುರುಗಳ ಪುತ್ರ " ಪೆದಂಬಷ್ಟ " ಮೊದಲಿಗೆ ಗೆಳೆಯರಲ್ಲಾದರೂ ವಿಕ್ರಟ 3 ನವರು ಪೆದಂಬಷ್ಟ ನನ್ನು ತುಂಬಾ ಸಲ ಕೋಪಗೋಳಿಸಿದ್ದಾರೆ. ಕ್ರಿ. ಶ 364 ಇಲ್ಲಿ ಎರಡಗಿದೆ 1 ನೇ ಯುದ್ಧದಿಂದ ಗೆಳೆಯರಾಗುತ್ತಾರೆ ಹಾಗೂ ಒಟ್ಟಿಗೆ ಸೇರಿ ರಾಜ್ಯವನ್ನು ಅಭಿವೃದ್ಧಿ ಗೊಳಿಸುತ್ತಾರೆ. ವ್ರೇದ ಗುರುಗಳು ಇದರಿಂದ ವಿಕ್ರಟ್ 3 ನನ್ನು ಧೀರ ನೆನ್ನುವರು.

ವ್ರೇದ ಹಾರಾಟ ಗುರುಗಳು ಹಾರಾಟ ಅಭ್ಯಾಸವನ್ನು " ರಾಮಾಷ "ಮಂತ್ರಿಯ ಕಾರಣದಿಂದ ರಾಜ್ಯದೊಳಗೆ ನಡೆದ ಕ್ರಿ. ಶ 344 " ಪುಟಿ ಪುಟಿ " ಯುದ್ಧ ದಲ್ಲಿ ನಿಲ್ಲಿಸುತ್ತಾರೆ. Unkownhistory ( talk) 23:35, 15 August 2023 (UTC) reply

== ಬಿಳಿ ಯುದ್ಧ (ಕ್ರಿ. ಶ 340-347) ==

ಬಿಳಿ ಯುದ್ಧ

ಪರತ ರಾಜ್ಯದ ವೀರ ಮಹಿಳೆ "ರಾದೆಯ ಪರಯು " ಕ್ರಿ. ಶ 345-347 ಕಾಲ ಘಟ್ಟದಲ್ಲಿ ನಡೆಸಿದ ಏಕೈಕ ಯುದ್ಧ, ಪರತ ರಾಜ್ಯದಲ್ಲಿ ಕ್ರಿ. ಶ 320 ರಲ್ಲಿ ನಡೆದ " ಪೋಲಿತಡಕ್ಲೆ "ಕ್ರಿ. ಶ 327 ರಲ್ಲಿ ನಡೆದ "ಮುಟ್ಟುತು ಚರ್ಪೆ ಪಾತಾಲ್ಕ್ " ಯುದ್ಧ ಗಳನಂತರ "ರದೆಯ ಪರಾಯು " ನಡೆಸಿದ ಯುದ್ಧ. ಪರತ ರಾಜ್ಯ ಕ್ರಿ. ಶ 344 ರಲ್ಲಿ ರೋಗ ಕಾಯಿಲೆಗಕಿಂದ ಹೆದರುತ್ತೀದ್ದರು ಹೊರಗಿನ ದೇಶ ಗಳಿಂದ ಹರಡಿ ದ ರೋಗ ಭಯವನ್ನು ಸೃಷ್ಟಿಸಿತ್ತು. ಆದರೆ ಪರತ ರಾಜ "ವಿಕ್ರಟ 3" ವ ರೋಗವನ್ನು ರಾಜ್ಯಕ್ಕೆ ಬರದಾಗೆ ಮಾಡಲು ತನ್ನ ವಿದ್ಯೆ ಯಿಂದ ರಾಜ್ಯದವರಿಗೆ ಹೇಳಿಕೊಡುತ್ತಿದ್ದ. ಆಹಾರ ಪದಾರ್ಥಗಳನ್ನು "ದೊಂಬಿಗೆ " ಇಟ್ಟು ಕೊಡಲು ಹೇಳಿದರು ಜನರು ಪರಸ್ಪರ ಗುಂಪಾಗಿ ಕಂಡು ಬಂದರೆ " ಲೋಕಳಿಯ " ಎಂಬ ಶುಲ್ಕವನ್ನು ರಾಜ್ಯಕ್ಕೆ ಕೊಡಲು ಹೇಳಿದರು. ಮಕ್ಕಳು ರಾಜ್ಯದಲ್ಲಿ ಆಟ ಆಡುವಾಗ 'ಅವರ ಅವರ ಮನೆಯಿಂದ ನೀರು ' ತೆಕೊಂಡು ಬರಬೇಕು ಎಂದು ಮಕ್ಕಳ ಮನೆಯವರಿಗೆ "ಲೋಕಳಿಯ " ಶುಲ್ಕ ವನ್ನು ಜಾರಿಗೆ ಕೊಂಡು ಬಂದರು.

 ಕ್ರಿ. ಶ 344 ರಲ್ಲಿ ಪರತ ರಾಜ್ಯದಲ್ಲಿ ಒಂದು ಗುಂಪು ಜನರು  ಒಬ್ಬನನ್ನು ಓಡಿಸಿ ಕೊಂಡು ಬರುತ್ತಾರೆ  ಪರತ ರಾಜ್ಯದ ವಾಣಿಜ್ಯ ಮಾರಾಟ ಕೇಂದ್ರದ "ಪ್ರವೀಣ್ಯ್ "ನನ್ನು a ಗುಂಪು ಸೇರಿ ಕಳ್ಳತನ ನಡೆಸಲು ಬಂದಿದ್ದರು  ಅವಾಗ  "ಪ್ರವೀಣ್ಯಾ" ನನ್ನು ರಕ್ಷಿಸಲು  "ರಾದೆಯ ಪರಯು " ಬಿಳಿ ಬಟ್ಟೆಯನ್ನು ಕೊಟ್ಟು ಅವನನ್ನು ದರೋಡೆ ಕಾರರಿಂದ ರಕ್ಷಿಸುತ್ತಾರೆ ಇದನ್ನು "ಬಿಳಿ ಯುದ್ಧ "ಎಂದು ರಾಜ್ಯದ ಮಂತ್ರದಿಗಳು  "ಬ್ರಾಹ್ಮನಾಷ್ಠ " ರು  ಬರೆದ  "ಮನಸ್ಸು ಬದಲಾವಣೆ " ಎಂಬ ಕಾವ್ಯದಲ್ಲಿ ಸೂಚಿಸುತ್ತಾರೆ. 
Unkownhistory (
talk) 09:44, 16 August 2023 (UTC)
reply

== ವ್ರೇದ ಹಾರಾಟ ಗುರು (ಕ್ರಿ. ಶ 345) ==

ವ್ರೇದ ಹಾರಾಟ

ಕ್ರಿ. ಶ 350 ವ್ರೇದ ಹಾರಾಟ ಗುರು ನವರಿಗೆ ಗಂಡು ಮಗ ಜನಿಸುತ್ತನೆ. ಚಿಕ್ಕ ವಯಸ್ಸನಿಯಲ್ಲಿಯೇ ಪೆದಂಬಷ್ಟ "ಪರತ" ರಾಜ್ಯದ ಜನರಿಗೆ ತುಂಬಾ ಇಷ್ಟ. ರಾಜ್ಯದ ಮಹಿಳೆಯರಿಗೆ ಯುವಕಿಯರಿಗೆ ಪೆದಂಬಷ್ಟ ನನ್ನು ತುಂಬಾ ಇಷ್ಟ. ಅಹಿಂಸೆ ಯ ಪರವಾಗಿ ಪೆದಂಬಷ್ಟ ರ ತಂದೆಯವರು ನತ್ಯ, ರಾಜ್ಯದ ಹಾಡು ಗಾರಣಾಗಿ ಬೆಳೆಸುತ್ತಾರೆ. ಪೆದಂಬಷ್ಟ ನನ್ನು ನಾನಾ ಹೇಸುರಾಗಳಲ್ಲಿ ಕರೆಯಲ್ಪಡುತ್ತದೆ (" ಕೊಳ್ಳರೇಶ, ಪೊಕ್ಕು, ಜೇಮಿನಿ, ಗಾನ ಗಂಧರ್ವ, )

 ತನ್ನ ಪುತ್ರನನ್ನು ಕೊಂಗಾಟ ಮಾಡವಾಗ  ತನ್ನ ಅಣ್ಣನ ನೆನಪಿನಿಂದ ಮಗುವನ್ನು  ಮುದ್ದಿಸಲು ಆಗುದಿಲ್ಲ, ಹಾಗೆ ದುಃಖ ದಿಂದ ಅರಮನೆಯಲ್ಲಿ  ನತ್ಯ, ಹಾಡುಗಳನ್ನು  ದೊಂಡೆ ಬಿಚ್ಚಿ ಕರೆಯುವರು. ಹಾಗೆ ನಡೆಯಲ್ಲಿಕ್ಕೆ ಆಗುದಿಲ್ಲ ಮೇಲೆಲ್ಲಾ ನೋವು. ಇದರ ಕಾರಣದಿಂದ  ಪರತ ರಾಜ್ಯದ ಮಂತ್ರದಿಗಳಾದ " "ಬ್ರಹಮನೆಷ್ಠ " ಮಹಾಪೂಜೆಯನ್ನು ನಡೆಸಲು ಹೇಳುವರು . ಪರತ ರಾಜ್ಯದ ನೀಚ ಸೈನಿಕರದ  " ಕಾರ್ಷಾಪಾತ " ವಿರತ ರಾಜ್ಯದ ಸೈನಿಕ " ಶಾನಕ "ಹಾಗೂ ಪರತ ರಾಜ್ಯದ ಕೆಲವು ಸೈನಿಕರು ಸೇರಿ ಪೆದಂಬಷ್ಟನಿಗೆ " ಕೈ ವಿಷ " ಮಾಡಿದ್ದರೆಂದು ತಿಳಿದು ಬರುತ್ತದೆ. " ಕೈ ವಿಷ " ಕ್ರಿ. ಶ 350 ರಲ್ಲಿ ಹುಟ್ಟಿ ಬರುತ್ತದೆ. ಇದು ಪರತ ರಾಜ್ಯದಲ್ಲಿ ಗಾಬರಿ ಉಂಟು ಮಾಡುತ್ತದೆ, ವಿಕ್ರಟ 3 ನವನ್ನು  ಕೈ ವಿಷಕ್ಕೆ  ಗುರಿ ಮಾಡಿದ್ದರೆಂದು ರಾಜ್ಯದ ಜನರಿಗೆ  ಸಂಶಯ ಉಂಟುಮಾಡುತ್ತದೆ. ಇದನ್ನು ರಾಜ್ಯದಿಂದ  ದೂರ ಮಾಡಲು ವ್ರೇದ ಹಾರಾಟ ಗುರುಗಳು  ಕ್ರಿ. ಶ  353 ರಿಂದ  ಅಭ್ಯಾಸವನ್ನು ಮಾಡುವವರು ರಾಜ್ಯದ ಸೈನಿಕರಿಂದ ಸೂರ್ಯ ಉದಯ ಹಾಗೂ ಸೂರ್ಯಾಸ್ತಮಾನ ವೇಳೆಗಳಲ್ಲಿ  " ನಾನ್ಯಾಗಳನ್ನು " ಸಂಗ್ರಹಣೆ ಮಾಡುವರು. ವಿಕ್ರಟ 3ನವನ ಅರಮನೆಯಲ್ಲಿ  "ಅಣ್ಣ ಪ್ರಸಾದವನ್ನು " ಹಾಳೆಯ ಪಾತ್ರದಲ್ಲಿ " ಸೇವಿಸುವರು.  ವಿಕ್ರಟ 3 ನವನ್ನು ನೋಡಿ ಗುರುಗಳು  ಹೇಳುವರು  ನೀನು  ನಮ್ಮ  "ವಿಕ್ರಟ 2" ಯವನ ಪುತ್ರನಲ್ಲವೇ ನಿಮ್ಮ ಅರಮನೆಯಲ್ಲಿ "ನೆಲದಲ್ಲಿಯೂ " ಆಹಾರ ಸೇವಿಸುವೆನು. ಇದನ್ನು ತಿಳಿದ  ರಾಜ್ಯದ ಮಂತ್ರಿ  " ರಾಮಾಷ " ಸೂರ್ಯಾಸ್ತಮಾನ ಬಳಿಕ  ಮೊದಲಾಗಿ ಅರಮನೆಯಲ್ಲಿ " ಬ್ಯಾವರ್ಸಾ, ಮುಂಡೇರಹಾ ನಿನ್ನ ಅಪ್ಪೆನಹ  ಪೂಟ ಪೂಟ ರಾಂದೇಹ ರಂಡೆ ಬ್ಯಾವರ್ಸಾ " ಎಂಬ  ಓಲೆಯನ್ನು  ನೆರೆಯ ರಾಜ್ಯಕ್ಕೆ ಕಳುಹಿಸುವರು. ಇದರಿಂದ  "ಪುಟಿ ಪುಟಿ " ಯುದ್ಧ ಮೆಲ್ಲಗೆ ಹುಟ್ಟಿ ಬರುತ್ತದೆ. ಇದ್ದರಿಂದ  ಪೆದಂಬಷ್ಟ ವಿಕ್ರಟ 3ನವನ ಜೊತೆ ಸೇರಿ ಹೋರಾಟಕ್ಕೆ ಸಿದ್ದನಾ ಗುತ್ತಾನೆ ( ಇರ್ಲ್ ಪಗೆಲ್ ಯುದ್ಧ 2)ಕ್ರಿ. ಶ 367 ಹುಟ್ಟಿ ಬರುತ್ತದೆ. 
Unkownhistory (
talk) 09:53, 16 August 2023 (UTC)
reply